
PARTS AND SCHEDULES OF INDIAN CONSTITUTION (Answers at the end)
- “ಭೂ ಸುಧಾರಣೆಗೆ” ಸಂಬಂಧಿಸಿದ ಉಪಬಂಧಗಳು ಸಂವಿಧಾನದ ಯಾವ ಅನುಸೂಚಿಯಲ್ಲಿ ನಮೂದಾಗಿವೆ ? In which schedule of Indian constitution the provisions related to “Land Reforms” enlisted ?
a) 11ನೇ ಅನುಸೂಚಿ
a) 11th schedule
b) 12ನೇ ಅನುಸೂಚಿ
b) 12th schedule
c) 4ನೇ ಅನುಸೂಚಿ
c) 4th schedule
d) 9ನೇ ಅನುಸೂಚಿ
d) 9th schedule - “ರಾಜ್ಯಸಭೆಯ ರಚನೆ ಮತ್ತು ರಾಜ್ಯಗಳ ಪ್ರತಿನಿಧಿತ್ವ” ವನ್ನು ಯಾವ ಅನುಸೂಚಿಯಲ್ಲಿ ಹೇಳಲಾಗಿದೆ ? Which schedule of the Indian Constitution explains about “structure of Rajyasabha and state representation in Rajyasabha” ?
a) 4ನೇ ಅನುಸೂಚಿ
a) 4th schedule
b) 5ನೇ ಅನುಸೂಚಿ
b) 5th schedule
c) 6ನೇ ಅನುಸೂಚಿ
c) 6th schedule
d) 7ನೇ ಅನುಸೂಚಿ
d) 7th schedule - ಸಂವಿಧಾನದ 73ನೇ ತಿದ್ದುಪಡಿಯಂತೆ ಯಾವ ಅಂಶವನ್ನು ಸಂವಿಧಾನಕ್ಕೆ ಸೇರಿಸಲಾಯಿತು ? According to 73rd Amendment Act which factors added to the Indian Constitution ?
a) ಗ್ರಾಮ ಸರ್ಕಾರಗಳ ಬಗ್ಗೆ
a) Local Self Government Rural
b) ನಗರ ಸ್ಥಳೀಯ ಸರ್ಕಾರ
b) Local Self Government Urban
c) ಪಕ್ಷಾಂತರ ನಿಷೇಧ
c) Anti Defection Act
d) ಭೂ ಸುಧಾರಣೆ ವಿಷಯ
d) Land reforms Act - ಮೂಲ ಸಂವಿಧಾನದಲ್ಲಿ ಎಷ್ಟು ಅನುಸೂಚಿಗಳಿದ್ದವು ? Original Constitution had how many schedules ?
a) 8
b) 10
c) 12
d) 22 - “ಆಡಳಿತ ನ್ಯಾಯಮಂಡಳಿಗಳ” ಬಗ್ಗೆ ಸಂವಿಧಾನದ ಯಾವ ಭಾಗದಲ್ಲಿ ಹೇಳಲಾಗಿದೆ ? “Administrative tribunals” are mentioned in which part of the Constitution ?
a) ಭಾಗ-14ಎ
a) Part-14A
b) ಭಾಗ-15
b) Part-15
c) ಭಾಗ-20
c) Part-20
d) ಭಾಗ-18
d) Part-18
Answers:
- D
- A
- A
- A
- A