General Knowledge Quiz – 2

PARTS AND SCHEDULES OF INDIAN CONSTITUTION (Answers at the end)

  1. ಭಾರತವೆಂದರೆ ಹಲವು ರಾಜ್ಯಗಳ ಒಕ್ಕೂಟ ಮತ್ತು ಕೆಲವು ಕೇಂದ್ರಾಡಳಿತ ಪ್ರದೇಶಗಳಿವೆಯೆಂದು ಯಾವ ಭಾಗದಲ್ಲಿ ಹೇಳಲಾಗಿದೆ ?
    Where do you find that “India is a Union of states and some Union territories” ?
    a) ಭಾಗ-1
    a) Part-1
    b) ಭಾಗ-2
    b) Part-2
    c) ಭಾಗ-3
    c) Part-3
    d) ಭಾಗ-4
    d) Part-4

2. ಸಂವಿಧಾನದ ಭಾಗ ಮೂರರಲ್ಲಿರುವ “ಮೂಲಭೂತ ಹಕ್ಕುಗಳನ್ನು” ಯಾವ ದೇಶದಿಂದ ಎರವಲು ಪಡೆಯಲಾಗಿದೆ ?
“Fundamental rights” of Part 3 in the Indian Constitution adopted from which country ?
a) ರಷ್ಯಾ
a) Russia
b) ಅಮೇರಿಕಾ
b) USA
c) ಫ್ರಾನ್ಸ್
c) France
d) ಜರ್ಮನಿ
d) Germany

3. ಭಾರತದ ಸಂವಿಧಾನದಲ್ಲಿರುವ “ಮೂಲಭೂತ ಕರ್ತವ್ಯಗಳು” ಯಾವ ದೇಶದ ಸಂವಿಧಾನದಿಂದ ಪ್ರಭಾವಿತವಾಗಿವೆ ?
Which countries constitution influenced on our fundamental duties in the Indian Constitution ?
a) ಐರ್ಲೆಂಡ್
a) Ireland
b) ದಕ್ಷಿಣ ಆಫ್ರಿಕಾ
b) South Africa
c) ರಷ್ಯಾ
c) Russia
d) ಇಂಗ್ಲೆಂಡ್
d) England

4. ಸಂವಿಧಾನದಲ್ಲಿ ಭಾಗ-4 ಮತ್ತು ಭಾಗ-5 ಯಾವುದರ ಬಗ್ಗೆ ವಿವರಿಸುತ್ತವೆ ?
Part-5 and Part-6 of Indian Constitution explains about which matter ?
a) ಕೇಂದ್ರಾಡಳಿತ ಪ್ರದೇಶಗಳು
a) Union territories
b) ಕೇಂದ್ರ ಮತ್ತು ರಾಜ್ಯ ಸರ್ಕಾರ
b) Union and State Government
c) ನಗರ ಸ್ಥಳೀಯ ಸರ್ಕಾರ
c) Urban Local Self Government
d) ಗ್ರಾಮ ಸ್ಥಳೀಯ ಸರ್ಕಾರ
d) Local Self Government Rural

5. ಭಾರತ ಸಂವಿಧಾನದಲ್ಲಿ “ಅನುಸೂಚಿತ ಭಾಷೆಗಳ” ಪಟ್ಟಿಯನ್ನು ಯಾವ ಅನುಸೂಚಿಯಲ್ಲಿ ನೋಡಬಹುದು ?
In which schedule of Indian Constitution we can see the “scheduled languages” list ?
a) 7ನೇ ಅನುಸೂಚಿ
a) 7th schedule
b) 8ನೇ ಅನುಸೂಚಿ
b) 8th schedule
c) 10ನೇ ಅನುಸೂಚಿ
c) 10th schedule
d) 9ನೇ ಅನುಸೂಚಿ
d) 9th schedule

Answers:

  1. A
  2. B
  3. C
  4. B
  5. B

Comments

No comments yet. Why don’t you start the discussion?

Leave a Reply

Your email address will not be published. Required fields are marked *