General Knowledge Quiz – 1

1) “Garibhi Hatavo” Program/Slogan declared in which five year plan?

A) 3rd B) 4th C) 5th D) 6th

1)ಯಾವಪಂಚವಾರ್ಷಿಕಯೋಜನೆಯಲ್ಲಿಗರೋಬಿಹಠಾವೊಘೋಷಣೆಮಾಡಲಾಯಿತು?

A) 3 ನೇ B) 4 ನೇ C) 5 ನೇ D) 6 ನೇ


2) “Shatabdi express” train facility established in the commemoration of which of the following incident?

A) Centenary celebration of birth of Gandhi

B) Centenary celebration of Indira Gandhi birth

C) Centenary celebration on Indian National Congress formation

D) Centenary celebration of Jawaharlal Nehru birth

2) ಯಾವ ಘಟನೆಯ ಸ್ಮರಣೆಗಾಗಿ ಭಾರತದಲ್ಲಿ “ಶತಾಬ್ಡಿ ಎಕ್ಸ್‌ಪ್ರೆಸ್” ರೈಲು ಸೇವೆ ಆರಂಭಿಸಲಾಯಿತು?

A) ಗಾಂಧಿ ಜನ್ಮ ಶತಮಾನೋತ್ಸವ

B) ಇಂದಿರಾ ಗಾಂಧಿ ಜನ್ಮ ಶತಮಾನೋತ್ಸವ

C) ರಾಶ್ಟ್ರ‍ೀಯ ಕಾಂಗ್ರೆಸ್ ಸ್ಥಾಪನೆಯ ಶತಮಾನೋತ್ಸವ

D) ಜವಾಹರ್ ಲಾಲ್ ನೆಹರು ಜನ್ಮ ಶತಮಾನೋತ್ಸವ


3) What is the primary deficit in Indian economy?

A) Revenue income minus Revenue expenditure

B) Total income minus Total expenditure

C) Fiscal deficit minus Interest paid by government of India

D) Fiscal deficit minus Defence expenditure

3)ಭಾರತದಆರ್ಥಿಕತೆಯಲ್ಲಿಪ್ರಥಮಿಕಕೊರತೆಎಂದರೇನು?

A) ರಾಜಸ್ವ ಸ್ವೀಕಾರದಲ್ಲಿ ರಾಜಸ್ವ ವೆಚ್ಚವನ್ನು ಕಳೆಯುವುದು

B) ತೋಟ ಆದಾಯದಲ್ಲಿ ತೋಟ ವೆಚ್ಚವನ್ನು ಕಳೆಯುವುದು

C) ವಿತ್ತೀಯ ಕೊರತೆಯಲ್ಲಿ ಭಾರತ ಸರ್ಕಾರ ಪಾವತಿಸುವ ಬಡ್ಡಿಯನ್ನು ಕಳೆಯುವುದು

D) ವಿತ್ತೀಯ ಕೊರತೆಯಲ್ಲಿ ರಕ್ಷಣಾ ವೆಚ್ಚವನ್ನು ಕಳೆಯುವುದು


4) Regional Rural Banks (RRBs) established in which year?

A) 1982 B) 1975 C) 1980 D) 1964

4)ಪ್ರಾದೇಶಿಕಗ್ರಾಮೀಣಬ್ಯಾಂಕ್ಗಳನ್ನುಯಾವವರ್ಷದಲ್ಲಿಭಾರತದಲ್ಲಿಪ್ರಾರಂಭಿಸಲಾಯಿತು?

A) 1982 B) 1975 C) 1980 D) 1964


5) The founder of Sulab international social service organisation was…

A) Dr. Rajendra Singh B) Dr. Bindeshwar Patak C) Dr. Rajendra Pachowri D) Dr. Kailash Satyarthi

5) “ಸುಲಭ್ಇಂಟರ್ನ್ಯಾಷನಲ್ಸ್ಮಾಜಸೇವಾಸಂಘದನೇತಾರರುಯಾರು?

A) ಡಾ. ರಾಜೇಂದ್ರ ಸಿಂಗ್ B) ಡಾ. ಬಿಂದೇಶ್ವರ ಪಾತ್ರ C) ಡಾ. ರಾಜೇಂದ್ರ ಪಚೌರಿ D) ಡಾ. ಕೈಲಾಸ್ ಸತ್ಯಾರ್ಥಿ

Comments

No comments yet. Why don’t you start the discussion?

Leave a Reply

Your email address will not be published. Required fields are marked *